PM Modi 72nd Birthday: 12 ಅಡಿ ಎತ್ತರ, ಏಳೂವರೆ ಅಡಿ ಅಗಲ, 15 ಗಂಟೆ ಶ್ರಮ; ಪ್ರಧಾನಿ ಮೋದಿ ಜನ್ಮದಿನಕ್ಕೆ ರಂಗೋಲಿ ಶುಭಾಶಯ

PM Modi 72nd Birthday: ಇಂದು ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬ. ಅಭಿಮಾನಿಗಳು ಪ್ರಧಾನಿಯವರ ಫೋಟೋ, ಅವರ ಹೇಳಿಕೆ, ಬರಹಗಳು ಸೇರಿದಂತೆ ಬಗೆ ಬಗೆಯ ಫೋಟೋ, ವಿಡಿಯೋಗಳನ್ನು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಾಶಯ ತಿಳಿಸುತ್ತಿದ್ದಾರೆ.

First published: