ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಫಾರಿ ಪ್ರವಾಸ ಕೈಗೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2/ 10
50 ವರ್ಷಗಳ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮದ ಸಂದರ್ಭದಲ್ಲಿ ಮೋದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಿದರು.
3/ 10
ಪ್ರಧಾನಿ ಮೋದಿಗೆ ವನ್ಯಜೀವಿಗಳೆಂದರೆ ತುಂಬಾ ಇಷ್ಟ. ಇದನ್ನು ನಾವು ಈಗಾಗಲೇ ಹಲವು ಬಾರಿ ಮನಗಂಡಿದ್ದೇವೆ.
4/ 10
ಈ ಪ್ರವಾಸಕ್ಕೆ ತಕ್ಕಂತೆ ಮೋದಿ ತಮ್ಮ ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ. ಕಂದು ಬಣ್ಣದ ಉಡುಪು ತೊಟ್ಟು ದುರ್ಬಿನ್ ಹಿಡುದು ಸಫಾರಿ ಮಾಡಿದ್ದಾರೆ.
5/ 10
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದೊಡ್ಡದಾಗಿದೆ. ಇಲ್ಲಿ ಹುಲಿಗಳು ಹಾಗೂ ಇನ್ನಿತರ ಹಲವಾರು ಪ್ರಾಣಿಗಳು ವಾಸವಿದೆ.
6/ 10
ನಾವು ಈಗ ನೋಡುತ್ತಿರುವ ಫೋಟೋಗಳು ಪ್ರಧಾನಿಯವರು ಟ್ವಿಟರ್‌ನಲ್ಲಿ ಹಂಚಿಕೊಂಡ ಫೋಟೋಗಳಾಗಿವೆ.
7/ 10
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡು ಕೋಣಗಳು ಹಾಗೂ ಪುಟ್ಟ ಕರುಗಳು ಕಾಣಿಸಿವೆ.
8/ 10
ಪ್ರಧಾನಿ ನರೇಂದ್ರ ಮೋದಿ ಅವರು ದುರ್ಬಿನ್ ಹಿಡಿದು ಕಾಡಿನತ್ತ ನೋಡುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
9/ 10
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಗಳ ಹಿಂಡು ಕಾಣಿಸಿಕೊಂಡಿದ್ದು ಹೀಗೆ
10/ 10
ನರೇಂದ್ರ ಮೋದಿಯವರು ಕ್ಯಾಮರಾ ಹಿಡಿದು ಕೆಲವು ಪೋಟೋಗಳನ್ನು ಕ್ಲಿಕ್ ಮಾಡಿದ್ದಾರೆ.
First published:
110
PM Modi Safari: ಪ್ರಧಾನಿ ಮೋದಿ ಕ್ಯಾಮರಾದಲ್ಲಿ ಸೆರೆಯಾದ ಪ್ರಾಣಿಗಳಿವು
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಫಾರಿ ಪ್ರವಾಸ ಕೈಗೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.