Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

ವೈಟ್​​ಫೀಲ್ಡ್​-ಕೆಆರ್ ಪುರ ನಡುವಿನ ನೇರಳೆ ಮಾರ್ಗ 4500 ಕೋಟಿ ರೂಪಾಯಿ ಯೋಜನೆ ಇದಾಗಿದೆ.

First published:

  • 19

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅವರು ವೈಟ್​ಫೀಲ್ಡ್​-ಕೆಆರ್ ಪುರ ನಡುವಿನ ನೇರಳೆ ಮಾರ್ಗವನ್ನು ಉದ್ಘಾಟಿಸಿದರು. ಟೋಕನ್ ಪಡೆದುಕೊಂಡ ಪ್ರಧಾನಿಗಳು ಮೆಟ್ರೋದಲ್ಲಿಯೇ ಪ್ರಯಾಣಿಸಿದರು.

    MORE
    GALLERIES

  • 29

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ದೇಶದಲ್ಲೇ 2ನೇ ಅತಿ ಉದ್ದದ ಮಾರ್ಗ ಹೊಂದಿರುವ ಹೆಗ್ಗಳಿಕೆ ನಮ್ಮ ಮೆಟ್ರೋ ಭಾಜನವಾಗಿದೆ. KR ಪುರ-ವೈಟ್‌ಫೀಲ್ಡ್ ನಡುವೆ 13.71 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಇದಾಗಿದೆ. ಈ ಮಾರ್ಗದಿಂದ ಪ್ರತಿದಿನ 2 ರಿಂದ 3 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

    MORE
    GALLERIES

  • 39

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ವೈಟ್​​ಫೀಲ್ಡ್​-ಕೆಆರ್ ಪುರ ನಡುವಿನ ನೇರಳೆ ಮಾರ್ಗ 4500 ಕೋಟಿ ರೂಪಾಯಿ ಯೋಜನೆ ಇದಾಗಿದೆ.

    MORE
    GALLERIES

  • 49

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಹೊಸ ಮಾರ್ಗದಿಂದ ಕೃಷ್ಣರಾಜಪುರ - ವೈಟ್‌ಫೀಲ್ಡ್‌ ನಡುವಿನ ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ. ರಸ್ತೆ ಮಾರ್ಗವಾಗಿ ಈ ದಾರಿ ಕ್ರಮಿಸಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ.

    MORE
    GALLERIES

  • 59

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಮೆಟ್ರೋದಿಂದ ಕೇವಲ 24 ನಿಮಿಷಗಳಿಗೆ ಪ್ರಯಾಣ ಅವಧಿ ತಗ್ಗಲಿದೆ. ಪ್ರತಿನಿತ್ಯ 2.5-3 ಲಕ್ಷ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.

    MORE
    GALLERIES

  • 69

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಸದ್ಯ ಬಯ್ಯಪ್ಪನಹಳ್ಳಿ - ಕೆಂಗೇರಿ (25.63 ಕಿ.ಮೀ.), ನಾಗಸಂದ್ರ - ಸಿಲ್ಕ್‌ಬೋರ್ಡ್‌ (30.4 ಕಿ.ಮೀ.) ಸೇರಿ 56 ಕಿ.ಮೀ ಮೆಟ್ರೋ ಜಾಲ ಸೇವೆಯಲ್ಲಿದೆ. ಈಗಿನ 13.71 ಕಿ.ಮೀ. ಸೇರ್ಪಡೆಯಿಂದ ನಮ್ಮ ಮೆಟ್ರೋದ ಒಟ್ಟು ಉದ್ದ 69.71 ಕಿ.ಮೀ ಆಗಲಿದೆ.

    MORE
    GALLERIES

  • 79

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಇಲ್ಲಿಂದ ನೇರವಾಗಿ ದಾವಣಗೆರೆಗೆ ಪ್ರಧಾನಿಗಳು ತೆರಳಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಸೇರಿಸುವ ನಿರೀಕ್ಷೆಯಿದೆ.

    MORE
    GALLERIES

  • 89

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮಾತನಾಡಿದ್ದು, ಮುಂದಿನ ಚುನಾವಣೆಗೆ ಈ ಕಾರ್ಯಕ್ರಮ ಸ್ಫೂರ್ತಿಯಾಗುತ್ತೆ. ಕಾಂಗ್ರೆಸ್‌ನ ಪ್ರಜಾಧ್ವನಿ, ಜೆಡಿಎಸ್‌ನ ಪಂಚರತ್ನ ಜನಮಾನಸದಿಂದ ದೂರ ಹೋಗಿವೆ. ಬಿಜೆಪಿ ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಅಂತ ಹೇಳಿದರು.

    MORE
    GALLERIES

  • 99

    Namma Metro: ವೈಟ್​​​ಫೀಲ್ಡ್-ಕೆಆರ್ ಪುರ ನೇರಳೆ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಇನ್ನು ಪ್ರಧಾನಿ ಮೋದಿಗೆ ಬರೋಬ್ಬರಿ 15ಕೆಜಿ ಗಾತ್ರದ ಬೆಳ್ಳಿ ಇಟ್ಟಿಗೆ ಉಡುಗೊರೆಯಾಗಿ ನೀಡಲು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಬೆಳ್ಳಿ ಇಟ್ಟಿಗೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬಳಕೆಯಾಗಲಿದೆ.

    MORE
    GALLERIES