ಇಂದು ಸಂಜೆ 7.45ಕ್ಕೆ ಬೆಂಗಳೂರಿಗೆ ಆಗಮಿಸುವ ಪ್ರಧಾನಿಗಳು ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಏರ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
2/ 7
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಏರ್ಪೋರ್ಟ್ ರಸ್ತೆ ಎಲಿವೇಟೆಡ್ ಫ್ಲೈ ಓವರ್ ಮೇಲೆ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹಾಕಲಾಗಿದೆ.
3/ 7
ಹೆಬ್ಬಾಳ ಎಸ್ಟಿಮ್ ಮಾಲ್ನಿಂದ ಯಲಹಂಕವರೆಗೆ ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಪ್ಲೈಓವರ್ ಮೇಲೆ ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ.
4/ 7
ಏರ್ ಶೋಗೆ ತೆರಳುವ ವಾಹನ ಸವಾರರು ನಿಗದಿತ ಪಾಸ್ ತೋರಿಸಿ ಫ್ಲೈ ಓವರ್ ಮೇಲೆ ತೆರಳಬಹುದು.
5/ 7
ಬದಲಿ ಮಾರ್ಗ
ಯಲಹಂಕ, ಕೊಡಿಗೆಹಳ್ಳಿ , ಬ್ಯಾಟರಾಯನಪುರ ಸುತ್ತಮುತ್ತಲಿನ ಸಾರ್ವಜನಿಕರು ಫ್ಲೈ ಓವರ್ ಕೆಳಭಾಗದ ಸರ್ವಿಸ್ ರಸ್ತೆ ಬಳಸಲು ಸಾರ್ವಜನಿರಿಗೆ ಸೂಚಿಸಲಾಗಿದೆ. ಏರ್ಪೋರ್ಟ್ ಗೆ ತೆರಳುವ ಪ್ರಯಾಣಿಕರು ಹೆಣ್ಣೂರು ಜಂಕ್ಷನ್ ಮುಖಾಂತರ ತೆರಳಬೇಕು.
6/ 7
ಬೆಳಗ್ಗೆ 11 ಗಂಟೆಯ ನಂತ್ರ ಎಂದಿನಂತೆ ಫ್ಲೈಓವರ್ ಬಳಸಿ ಸಂಚಾರ ನಡೆಸಬಹುದು.
7/ 7
14ನೇ ಆವೃತ್ತಿಯ ಏರೋ ಇಂಡಿಯಾದಲ್ಲಿ 41 ಯುದ್ಧ ವಿಮಾನಗಳು ಪಾಲ್ಗೊಳ್ಳಲಿವೆ. ಈಗಾಗಲೇ ವೈಮಾನಿಕ ಪ್ರದರ್ಶನ ನೀಡೋದಕ್ಕೆ ಕೊನೆಯ ಹಂತದ ತಾಲೀಮು ನಡೆದಿದೆ.
First published:
17
PM Modi: ಪ್ರಧಾನಿ ಮೋದಿ ಮತ್ತೆ ಬೆಂಗಳೂರಿಗೆ; ಈ ಸಮಯದಿಂದ ಏರ್ಪೋರ್ಟ್ ಫ್ಲೈಓವರ್ ಮೇಲೆ ನಿರ್ಬಂಧ