Karnataka By election 2019: ತಮ್ಮ ಹಕ್ಕು ಚಲಾಯಿಸಿದ ಮತದಾರರು; ಇಲ್ಲಿವೆ ಫೋಟೋಗಳು

ಕರ್ನಾಟಕದ 15 ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಮತದಾರರೆಲ್ಲರೂ ಬಿರುಸಿನಿಂದ ಮತಚಲಾಯಿಸಲು ಮತಗಟ್ಟೆಗಳ ಕಡೆ ತೆರಳುತ್ತಿದ್ಧಾರೆ. ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದೆ. ವಿವಿಧ ಕ್ಷೇತ್ರಗಳಲ್ಲಿ ಮತಚಲಾಯಿಸಿದ ಮತದಾರರ ಫೋಟೋಗಳು ಇಲ್ಲಿವೆ.

First published: