PHOTOS: ಇಲ್ಲಿವೆ 'ಭಾರತದ ಕಾಫಿ ಕಿಂಗ್'​ ಸಿದ್ದಾರ್ಥ್​​ ಹೆಗ್ಡೆ ಅಪರೂಪದ ಫೋಟೋಗಳು

ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ ಹೆಗ್ಡೆ ಅವರು ಸೋಮವಾರ ಸಂಜೆ ನಾಪತ್ತೆಯಾಗಿದ್ದು, ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಮೃತದೇಹ ಸಿಕ್ಕಿದ್ದು, ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾಫಿಯ ಗಮವನ್ನು ಭಾರತ ಮಾತ್ರವಲ್ಲದೇ ಇಡೀ ಪ್ರಪಂಚಕ್ಕೆ ಪಸರಿಸಿದವರು ಸಿದ್ದಾರ್ಥ್​ ಹೆಗ್ಡೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ ಕೀರ್ತಿ ಅವರದ್ದು. ಭಾರತದ ಕಾಫಿ ಕಿಂಗ್​​ ಸಿದ್ದಾರ್ಥ್​​ ಅವರ ಕೆಲವೊಂದು ಅಪರೂಪದ ಪೋಟೋಗಳು ಇಲ್ಲಿವೆ.

  • News18
  • |
First published: