PHOTOS: ಏರ್​​ ಶೋನಲ್ಲಿ ಹಾರಾಟ ನಡೆಸಿದ ಲೋಹದ ಹಕ್ಕಿಗಳು

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಏರ್​ ಶೋ ಪ್ರಾರಂಭವಾಗಿದ್ದು, ಲೋಹದ ಹಕ್ಕಿಗಳು ಆಕಾಶದಲ್ಲಿ ತಮ್ಮ ಹಾರಾಟ ನಡೆಸಿದವು. ಏರ್ ಶೋ ಇನ್ನೂ 5 ದಿನಗಳ ಕಾಲ ನಡೆಯಲಿದ್ದು, ಗಣ್ಯಾತಿಗಣ್ಯರು ಆಗಮಿಸಿದ್ದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಏರ್​ ಶೋ ಉದ್ಘಾಟಿಸಿದರು. ಸಿಎಂ ಕುಮಾರಸ್ವಾಮಿ ಮತ್ತಿತರರು ಜೊತೆಯಲ್ಲಿದ್ದರು.

  • News18
  • |
First published: