PHOTOS: ಚಿಕ್ಕಮಗಳೂರಿನಲ್ಲಿ ಗುಡುಗು-ಸಿಡಿಲಿನೊಂದಿಗೆ ಸುರಿದ ಧಾರಾಕಾರ ಮಳೆ
- News18
- |
1/ 5
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕಡೂರಿನಲ್ಲಿ ಗುಡುಗು-ಸಿಡಿಲಿನೊಂದಿಗೆ ಸುರಿದ ಭಾರಿ ಮಳೆ
2/ 5
ಗಾಳಿ ಮಳೆಗೆ ಮೂಡಿಗೆರೆ ನಗರದ ಛತ್ರ ಮೈದಾನದ ಬಳಿ ಇರುವ ಮನೆಯ ಸೀಟುಗಳು ನಾಶಗೊಂಡಿದೆ.
3/ 5
ಗಾಳಿ ಮಳೆಗೆ ನೆಲಕ್ಕುರುಳಿದ ಹಲಸಿನ ಮರ
4/ 5
ರಣಬಿಸಿಲಿಗೆ ಬೇಸತ್ತಿದ್ದ ಮಲೆನಾಡಿನ ಜನರಿಗೆ ವರುಣನ ಆರ್ಭಟದಿಂದ ಸಂತಸ ಮನೆಮಾಡಿದೆ
5/ 5
ಅರ್ಧ ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ವರುಣ
First published: