ಸರ್ವ ಧರ್ಮ ಸಮನ್ವಯ ಶ್ರೀ ಧರ್ಮಸ್ಥಳದ ಬಾಹುಬಲಿಗೆ ಧಾರ್ಮಿಕ ವೈಭವದ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಕ್ಷೇತ್ರದ ಧರ್ಮಧಿಕಾರಿ ವಿರೆಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರಿಂದ ಬಾಹುಬಲಿಗೆ ಅಭಿಷೇಕ ನಡೆಯುತ್ತಿರುವ ದೃಶ್ಯ.
2/ 9
9 ದಿನಗಳಿಂದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ನಡೆಯುತ್ತಿದೆ. 12 ವರ್ಷಗಳಿಗೆ ಒಮ್ಮೆ ಮಾತ್ರ ನೆಡೆಯುವ ಈ ಕಾರ್ಯಕ್ಕೆ ದೇಶದ ಮೂಲೆ ಮೂಲಗಳಿಂದ ಭಕ್ತ ಸಮೂಹ ಹರಿದು ಬಂದಿದೆ.
3/ 9
ಬಾಹುಬಲಿಯ ಮಹಾ ಮಸ್ತಕಾಭಿಷೇಕವನ್ನು ವೀಕ್ಷಿಸುತ್ತಿರುವ ಜನರು.
4/ 9
39 ಅಡಿ ಎತ್ತರದ ವಿರಾಟ್ ವಿರಾಹಿ ಬಾಹುಬಲಿ ಮೂರ್ತಿಗೆ ಅಷ್ಟ ಗಂಧದ ಮೂಲಕ ಮಹಾ ಮಸ್ತಕಾಭಿಷೇಕ ನಡೆಯುತ್ತಿದೆ.
5/ 9
ಹರಿಶಿನ ಸ್ನಾನದಲ್ಲಿ ಮಿಂದ ಬಾಹುಬಲಿ.
6/ 9
ವಿವಿಧ ಬಗೆಯ ಮಜ್ಜನಗಳಿಂದ ಅಭಿಷೇಕ ಮಾಡುತ್ತಿರುವ ಭಕ್ತರು.
7/ 9
ಭಕ್ತರು ಕಲ್ಪ ವೃಕ್ಷ ದ ಎಳೆನೀರು,ಅರಿಶಿಣ, ಕೇಸರಿ,ಶ್ರೀಗಂಧ, ಪುಷ್ಪ ವೃಸ್ಟಿ, ಅಷ್ಟ ಗಂಧ ಚತುಷ್ಪಥ ಕಳಸ ನೀರಿನಿಂದ ಬಾಹುಬಲಿಗೆ ಅಭಿಷೇಕ ನೆರವೇರಿಸುತ್ತಿದ್ದಾರೆ.