ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

First published:

 • 112

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  2018ರ ಚಿತ್ರಕಲಾ ಪರಿಷತ್ತಿನಿಂದ ಆಯೋಜಿಸಲಾಗುವ 15ನೇ ಚಿತ್ರಸಂತೆಯಲ್ಲಿ ಭಿನ್ನ ವಿಭಿನ್ನ, ಮನಮೋಹಕ ಚಿತ್ರಗಳು. ಕಲಾಕೃತಿ ಖರೀದಿ, ವೀಕ್ಷಣೆಗೆ ಮುಗಿಬಿದ್ದ ಜನರು.  (Image: Usha Rani)

  MORE
  GALLERIES

 • 212

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ದಾರೋಜಿ ಆರ್ಟ್​ರವರು ಮಾರಾಟಕ್ಕಿಟ್ಟಿರುವ ಚಿತ್ರಗಳು (Image: Usha Rani)

  MORE
  GALLERIES

 • 312

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಜನಸಂದಣಿ ಕಡಿಮೆಯಾದಾಗ ಮೊಬೈಲ್ ವೀಕ್ಷಣೆಯಲ್ಲಿ ನಿರತನಾಗಿರುವ ಮರಾಟಗಾರ(Image: Usha Rani)

  MORE
  GALLERIES

 • 412

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಕಲಾವಿದನ ಕುಂಚದಲ್ಲಿ ಅರಳಿದ ಸುಂದರ ಕಲಾಕೃತಿ. (Image: Usha Rani)

  MORE
  GALLERIES

 • 512

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಕಲಾಕೃತಿಗಳ ಮಾರಾಟ ಕಾರ್ಯದಲ್ಲಿ ನಿರತರಾಗಿರುವ ಯುವಕರು. (Image: Usha Rani)

  MORE
  GALLERIES

 • 612

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಮಾರಾಟಕ್ಕಿಟ್ಟ ಪೇಂಟಿಂಗ್​ಗಳು (Image: Usha Rani)

  MORE
  GALLERIES

 • 712

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಚಿತ್ರ ಕಲಾವಿದನ ಕುಂಚದಿಂದ ಮೂಡಿದ ಚಿತ್ರಗಳನ್ನು ಸುತ್ತಲೂ ನಿಂತು ನೋಡುತ್ತಿರುವ ಜನರು. (Image: Usha Rani)

  MORE
  GALLERIES

 • 812

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಸಾಂಸ್ಕೃತಿಕ ನೃತ್ಯದ ಸೊಗಡನ್ನು ಸಾರುತ್ತಿರುವ ಕಲಾಕೃತಿ (Image: Usha Rani)

  MORE
  GALLERIES

 • 912

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಬಾಲಕಿಯ ಈ ಸವಾಲಿನಲ್ಲಿ ಗೆಲ್ಲುತ್ತಾನಾ ಕಲಾವಿದ? ಪುಟ್ಟ ಹುಡುಗಿಯ ಮುಖ ಭಾವವನ್ನು ಚಿತ್ರ ರೂಪಕ್ಕಿಳಿಸುವಲ್ಲಿ ಮಗ್ನನಾದ ಕಲಾವಿದೆ. (Image: Usha Rani)

  MORE
  GALLERIES

 • 1012

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರ ವೀಕ್ಷಣೆ, ಖರೀದಿಗೆ ನೆರೆದ ಜನಸ್ತೋಮ (Image: Usha Rani)

  MORE
  GALLERIES

 • 1112

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಜನರ ಚಿತ್ತ ತಮ್ಮತ್ತ ಸೆಳೆಯುತ್ತಿರುವ ಪೇಂಟಿಂಗ್​ಗಳು (Image: Usha Rani)

  MORE
  GALLERIES

 • 1212

  ಚಿತ್ರ ಸಂತೆಯಲ್ಲಿ ಮಿಂಚಿದ ಕಲಾಕೃತಿಗಳು: ಕಲಾವಿದರ ಪ್ರತಿಭೆಗೆ ಮನಸೋತ ಜನರು

  ಕಲಾವಿದನ ಕೈಯಿಂದ ಮೂಡಿ ಬಂದ ಕರ್ನಾಟಕದ ಐತಿಹಾಸಿಕ ಸ್ಥಳ (Image: Usha Rani)

  MORE
  GALLERIES