Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

ಎಂತಹ ಸ್ಥಿತಿಯಲ್ಲಿದ್ದರು ಮತ ಚಲಾಯಿಸಬೇಕೆಂದು ಸಂಪಗಿರಾಮು ತಾವೇ ಸ್ವತಃ ಹೇಳಿದ್ದಾರೆ. ಇನ್ನೂ ಅನೇಕ ಜನರಿಗೆ ಇವರು ಸ್ಪೂರ್ತಿಯಾಗಿದ್ದಾರೆ.

First published:

  • 17

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ತುಮಕೂರಿನಲ್ಲಿ ಆಂಬ್ಯುಲೆನ್ಸ್ ನಲ್ಲಿ ಬಂದು ಮತ ಚಲಾವಣೆ ಮಾಡಿದ ಸಂಗತಿ ನಡೆದಿದೆ. ಇವರು ತಮ್ಮ ಮತ ಚಲಾಯಿಸಲು ಎಷ್ಟೊಂದು ಕಷ್ಟಪಟ್ಟಿದ್ದಾರೆ ನೋಡಿ.

    MORE
    GALLERIES

  • 27

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ಸಂಪಗಿರಾಮು ಎಂಬುದು ಇವರ ಹೆಸರು ಇವರು ತುಮಕೂರಿನವರು ಹಿಂದೊಮ್ಮೆ ಇವರಿಗೆ ಅಪಘಾತವಾಗಿತ್ತು ಆಗಿನಿಂದ ಇವರು ಹಾಸಿಗೆಯಲ್ಲೇ ಮಲಗುವ ಪರಿಸ್ಥಿತಿ ಇದೆಯಂತೆ.

    MORE
    GALLERIES

  • 37

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ಆದರೂ ಸಹ ತಾನು ತನ್ನ ಹಕ್ಕನ್ನು ಚಲಾಯಿಸಲೇ ಬೇಕು ಎಂಬ ಉದ್ದೇಶದಿಂದ ಇವರು ಮತ ಚಲಾವಣೆ ಮಾಡಿದ್ದಾರೆ.

    MORE
    GALLERIES

  • 47

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಪಗಿರಾಮು ಇದೀಗ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದರೂ ಸಹ ಸಂಪೂರ್ಣವಾಗಿ ಗುಣವಾಗಿಲ್ಲ.

    MORE
    GALLERIES

  • 57

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿದ್ದ ಸಂಪಗಿರಾಮು ಇದೀಗ ಆ್ಯಂಬುಲೆನ್ಸ್​ ಮೂಲಕ ಬಂದು ಮತ ಚಲಾವಣೆ ಮಾಡಿದ್ದಾರೆ.

    MORE
    GALLERIES

  • 67

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಇವರು ಬಂದು ಮತದಾನ ಮಾಡಿದ್ದಾರೆ ಇವರ ಜೊತೆ ಇವರ ಪತ್ನಿ ಕೂಡಾ ಆಗಮಿಸಿದ್ದರು.

    MORE
    GALLERIES

  • 77

    Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

    ಚುನಾವಣಾ ಸಿಬ್ಬಂದಿಯ ಸಹಾಯದಿಂದ ಮತಚಲಾವಣೆ ಮಾಡಿದ್ದಾರೆ. ಹತ್ತಿರದಲ್ಲಿ ಮತಗಟ್ಟೆಯಲ್ಲಿ ಇರುವವರೆಲ್ಲಾ ಇವರಿಗೆ ಸಹಾಯ ಮಾಡಿದ್ದಾರೆ.

    MORE
    GALLERIES