ಗದಗ ಜಿಲ್ಲೆಯ ಎರಡು ಕಡೆಯಿಂದ ಪ್ರವಾಹದ ಅಟ್ಟಹಾಸ ಒಂದೆಡೆ ಮಲಪ್ರಭಾ, ಬೆಣ್ಣೆ ಹಳ್ಳದ ಪ್ರವಾಹ, ಮತ್ತೊಂದೆಡೆ ತುಂಬಿ ಹರಿಯುತ್ತಿರುವ ತುಂಗಭದ್ರೆ ಅಬ್ಬರಿಸಿ ಬೊಬ್ಬರಿಸುತ್ತಿರುವ ನದಿಯ ಪ್ರವಾಹ ಗದಗ ಜಿಲ್ಲೆ ನರಗುಂದ- ರೋಣ ತಾಲೂಕಿನಲ್ಲಿ ಮಲಪ್ರಭಾ, ಬೆಣ್ಣೆಹಳ್ಳ ಅಟ್ಟಹಾಸ ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ತುಂಗಭದ್ರೆ ಅಬ್ಬರ ತುಂಗಭದ್ರಾ ನದಿಪಾತ್ರದ ಐದಕ್ಕೂ ಹೆಚ್ಚು ಗ್ರಾಮಗಳಿಗೆ ನುಗ್ಗಿದ ಅಪಾರ ನೀರು ಗದಗ ಜಿಲ್ಲೆ ಹೊಳೆಇಟಗಿ, ಸಾಸಲವಾಡ, ಹಮ್ಮಗಿ, ವಿಠಲಾಪೂರ, ಗುಮ್ಮಗೋಳ, ಹಳೆಸಿಂಗಟಾಲೂರ ಗ್ರಾಮಗಳಿಗೆ ನುಗ್ಗಿದ ನೀರು ಪ್ರವಾಹದ ಭೀತಿಯಿಂದ ಜನರು ತತ್ತರಿಸಿದ್ದಾರೆ ಜೀವ ಉಳಿಸಿಕೊಳ್ಳಲು ಜನರ ಪರದಾಟ ಜನರನ್ನು ರಕ್ಷಿಸುವಲ್ಲಿ ನಿರತವಾಗಿರುವ ಎನ್ಡಿಆರ್ಎಫ್ ಸಿಬ್ಬಂದಿ ಪ್ರವಾಹದಿಂದ ಬಾಲಕಿಯನ್ನು ರಕ್ಷಿಸುತ್ತಿರುವ ಗ್ರಾಮಸ್ಥರು ಮಹಿಳೆಯನ್ನು ರಕ್ಷಿಸುತ್ತಿರುವ ವ್ಯಕ್ತಿ ಜೀವಗಳ ರಕ್ಷಣೆ ಮಾಡುತ್ತಿರುವ ರಕ್ಷಕ ವಯಸ್ಸಾದ ಜೀವಗಳ ರಕ್ಷಣೆಯಲ್ಲಿ ಸ್ಥಳೀಯರು ಹಗ್ಗದ ಸಹಾಯದಿಂದ ಜೀವ ರಕ್ಷಿಸಿಕೊಳ್ಳುತ್ತಿರುವ ಜನರು