PAYCM Poster: ಬೆಂಗಳೂರಿನ ಗೋಡೆ ಮೇಲೆ ಪೇಸಿಎಂ ಪೋಸ್ಟರ್; ಬೊಮ್ಮಾಯಿ ಚಿತ್ರದ ಜೊತೆ QR ಕೋಡ್

ಇಂದು ಬೆಂಗಳೂರಿನ ಗೋಡೆಗಳ ಮೇಲೆ ಪೇ ಸಿಎಂ ಎಂಬ ಪೋಸ್ಟರ್ (PAY CM Poster) ಅಂಟಿಸಲಾಗಿದೆ. ಪೇಸಿಎಂ ಪೋಸ್ಟರ್​​ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM  Basavaraj Bommai) ಅವರ ಫೋಟೋ ಸಹ ಹಾಕಲಾಗಿದೆ. ಹೈದರಾಬಾದ್ ಘಟನೆ ಬಳಿಕ ಮುಖ್ಯಮಂತ್ರಿಗಳಿಗೆ ಭಾರೀ ಮುಜುಗರ ಉಂಟಾಗಿದೆ.

First published: