PHOTOS: ಬಣ್ಣಗಳ ಲೋಕದಲ್ಲಿ ಏನುಂಟು ಏನಿಲ್ಲ!; 'ಚಿತ್ರಸಂತೆ'ಯಲ್ಲಿ ಕಂಡುಬಂದ ದೃಶ್ಯಗಳ ಝಲಕ್ ಇಲ್ಲಿವೆ...
ಇಂದು ಮುಂಜಾನೆಯಿಂದ ಬೆಂಗಳೂರಿನ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಆವರಣ ಮತ್ತು ಸುತ್ತಮುತ್ತ 'ಚಿತ್ರಸಂತೆ-2019' ಆಯೋಜಿಸಲಾಗಿದೆ. ಆಯಿಲ್ ಪೇಂಟಿಂಗ್, ವಾಟರ್ ಪೇಂಟಿಂಗ್, ವಾರ್ಲಿ ಪೇಂಟಿಂಗ್, ಗೊಂಬೆಯಾಟದ ಗೊಂಬೆಗಳ ಪೇಂಟಿಂಗ್, ಪೆನ್ಸಿಲ್ ಸ್ಕೆಚ್ ಹೀಗೆ ಎಲ್ಲ ರೀತಿಯ ಪೇಂಟಿಂಗ್ಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಇಂದು ರಾತ್ರಿಯವರೆಗೂ ಪೇಂಟಿಂಗ್ಸ್ಗಳ ಸ್ಟಾಲ್ಗಳು ಇರಲಿದ್ದು, ನೀವೂ ಒಮ್ಮೆ ಹೋಗಿಬನ್ನಿ...