Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

BMRCL: ನಮ್ಮ ಮೆಟ್ರೋದ ಮತ್ತೊಂದು ಅವಾಂತರ ಆಗಿದ್ದು, ಚಲಿಸುತ್ತಿದ್ದ ಕಾರ್ ಮೇಲೆ ಕಬ್ಬಿಣದ ತುಂಡು ಬಿದ್ದಿದೆ.

First published:

  • 17

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ. ಯಶವಂತಪುರದ ಸ್ಯಾಂಡಲ್ ಸೋಫ್ ಪ್ಯಾಕ್ಟರಿ ಮೆಟ್ರೋ ಸ್ಟೇಷನ್ ಕೆಳ ಭಾಗದಲ್ಲಿ ಘಟನೆ ನಡೆದಿದೆ.

    MORE
    GALLERIES

  • 27

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ಕಬ್ಬಿಣದ ತುಂಡು ಬಿದ್ದ ರಭಸಕ್ಕೆ ಕಾರಿನ ಬಾನೆಟ್​​​ ಹಾಗೂ ಗಾಜು ಬಿರುಕು ಬಿದ್ದಿದೆ. ಘಟನೆಯಿಂದ ಕಾರ್ ಮಾಲೀಕ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ.

    MORE
    GALLERIES

  • 37

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ಕಾರ್​ ಮಾಲೀಕ ರಿತೇಶ್ ಎಂಬವರು ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೆಟ್ರೋ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    MORE
    GALLERIES

  • 47

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ಮೆಟ್ರೋ ಕಬ್ಬಿಣ ತುಂಡು ಬಿದ್ದಿದ್ದರಿಂದ ಕಾರಿನ ನಷ್ಟವನ್ನು ತುಂಬುವಂತೆ ದೂರಿನಲ್ಲಿ ರಿತೇಶ್ ಉಲ್ಲೇಖಿಸಿದ್ದಾರೆ.

    MORE
    GALLERIES

  • 57

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ಶುಕ್ರವಾರ ಬೆಳಗ್ಗೆ 10:40 ರಿಂದ 10:50ರ ಸುಮಾರಿಗೆ ನಡೆದ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಿತೇಶ್ ಬಸವೇಶ್ವರ ನಗರದಿಂದ ಪೀಣ್ಯಾ ಕಡೆಗೆ ಹೋಗುವಾಗ ಕಾರ್ ಮೇಲೆ ಕಬ್ಬಿಣದ ತುಂಡು ಬಿದ್ದಿದೆ.

    MORE
    GALLERIES

  • 67

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ನಾನು ಮೂಲತಃ ಬಸವೇಶ್ವರ ನಗರದ ನಿವಾಸಿಯಾಗಿದ್ದೇನೆ. ಬಸವೇಶ್ವರ ನಗರದಿಂದ ಪೀಣ್ಯಾದಲ್ಲಿರುವ ನನ್ನ ಕಚೇರಿಗೆ ಹೋಗುತ್ತಿದ್ದೆ. ನಿನ್ನೆ ಪೀಣ್ಯಾದ ಕಚೇರಿಗೆ ಹೋಗುವಾಗ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸ್ಟೇಷನ್ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದಿದ್ರೆ ಯಾರು ಹೊಣೆ ಎಂದು ರಿತೇಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 77

    Namma Metro: ಮತ್ತೊಮ್ಮೆ ನಮ್ಮ ಮೆಟ್ರೋ ಅವಾಂತರ; ಚಲಿಸುತ್ತಿದ್ದ ಕಾರ್​ ಮೇಲೆ ಬಿದ್ದ ಕಬ್ಬಿಣದ ತುಂಡು

    ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಕಾರ್​ಗೆ ಡ್ಯಾಮೇಜ್ ಆಗಿದೆ, ಘಟನೆ ಬಳಿಕ ಪೊಲೀಸರಿಗೆ ದೂರು ನೀಡಿದ್ದೇನೆ. ಕಾರಿನ ಗಾಜು, ಬಾನೆಟ್ ಗೆ ಹಾನಿಯಾಗಿದೆ. BMRCL ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ರಿತೇಶ್ ಶೆಟ್ಟಿ ಹೇಳಿದ್ದಾರೆ.

    MORE
    GALLERIES