Good News: ತಾಜ್ ಮಹಲ್ ಸೇರಿದಂತೆ ಪುರಾತನ ಕಟ್ಟಡಗಳಿಗೆ ಉಚಿತ ಎಂಟ್ರಿ; ಇಲ್ಲಿದೆ ಫುಲ್ ಡೀಟೇಲ್ಸ್

Good News: ಪ್ರವಾಸಿಗರು ತಾಜ್ ಮಹಲ್ಗೆ ಉಚಿತವಾಗಿ ಭೇಟಿ ಮಾಡಬಹುದು. ನವೆಂಬರ್ 19 ರಿಂದ 25 ರವರೆಗೆ ವಿಶ್ವ ಪರಂಪರೆಯ ಸಪ್ತಾಹ ನಡೆಯುತ್ತಿದೆ. ಹೀಗಾಗಿ ಪ್ರವಾಸಿಗರ ಭೇಟಿಗೆ ಯಾವುದೇ ಎಂಟ್ರಿ ಶುಲ್ಕ ವಿಧಿಸಬಾರದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಘೋಷಿಸಿದೆ.

First published: