PHOTOS: ನಿರ್ದೇಶಕ ಪುಟ್ಟಣ್ಣರ ಅಪರೂಪದ ಚಿತ್ರಗಳು ಛಾಯಾಗ್ರಾಹಕ ಅಶ್ವತ್ಥ್ ನಾರಾಯಣರ ಬತ್ತಳಿಕೆಯಿಂದ..!
ಚಂದನವನದ ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ರ 86ನೇ ಹುಟ್ಟುಹಬ್ಬ. ಅದರ ಅಂಗವಾಗಿ ಅವರೊಂದಿಗೆ 10 ಸಿನಿಮಾಗಳಲ್ಲಿ ಕೆಲಸ ಮಾಡಿರುವ ಹಿರಿಯ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ ಅವರ ಸಂಗ್ರಹದ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ....
ಪುಟ್ಟಣ್ಣ ,ರಾಜ್ ಕುಮಾರ್, ಛಾಯಾಗ್ರಾಹಕ ಮಾರುತಿ ರಾವ್,ಟಿ.ಜಿ. ಅಶ್ವತ್ ನಾರಾಯಣ, ಪುಟ್ಟಣ್ಣ ಅವರ ಮಗ ಸರ್ವೋತ್ತಮ, ನಟಿಭಾರತಿ, ನಟರಾದ ಪ್ರಕಾಶ್ ಹಾಗೂ ತಿಮ್ಮಯ್ಯ.
3/ 10
ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಅವರು 'ಬಿಳಿ ಹೆಂಡ್ತಿ' ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು, ಲೋಕನಾಥ್ ಹಾಗೂ ಪುಟ್ಟಣ ಇದ್ದಾರೆ.
4/ 10
ಬಿಳಿ ಸಿನಿಮಾದ ನಾಯಕಿ ಮಾರ್ಗರೇಟ್ ಥಾಮ್ಸನ್, ನಿಮಾ್ಪಕ ಮುದ್ದುಕೃಷ್ಣ ಹಾಗೂ ನಿರ್ದೇಶಕ ಪುಟ್ಟಣ್ಣ
5/ 10
'ಪಡುವಾರಳ್ಳಿ ಪಾಂಡವರು' ಸಿನಿಮಾದ ಚಿತ್ರೀಕರಣಕ್ಕೆ ಹಳ್ಳಿಯೊಂದಕ್ಕೆ ಹೋದಾಗ ಅಲ್ಲಿನ ಅಜ್ಜಿಯೊಂದಿಗೆ ಪುಟ್ಟಣ್ಣ ಅವರು ತೆಗೆಸಿಕೊಂಡ ಚಿತ್ರ
6/ 10
'ಫಲಿತಾಂಶ' ಸಿನಿಮಾದ ಚಿತ್ರೀಕರಣದ ವೇಳೆ ನಟ ಅಂಬರೀಷ್ ಪುರಿ ಅವರೊಂದಿಗೆ ನಿರ್ದೇಶಕ ಪುಟ್ಟಣ್ಣ. ಜತೆಗೆ ಛಾಯಾಗ್ರಾಹಕ ಹರಿದಾಸ್ ಇದ್ದಾರೆ.
7/ 10
ಹಾಡೊಂದರ ರಾಗ ಸಂಯೋಜನೆ ಸಮಯದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಾಗಾಲ್ ಜತೆ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಹಾಗೂ ಸಾಹಿತಿ ವಿಜಯನರಸಿಂಹ.
8/ 10
'ಪಡುವಾರಳ್ಳಿ ಪಾಂಡವರು' ಸಿನಿಮಾದ ಹಾಡಿನ ರೆರ್ಕಾಡಿಂಗ್ ವೇಳೆ ನಿರ್ದೇಶಕ ಪುಟ್ಟಣ್ಣ ಅವರೊಂದಿಗೆ ಗಾಯಕಿ ಕಸ್ತೂರಿ ಶಂಕರ್ ಹಾಗೂ ದೊಡ್ಡರಂಗೇಗೌಡ, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಹಾಗೂ ತಿಮ್ಮಣ್ಣ ಸೇರಿ ತೆಗೆಸಿಕೊಂಡ ಚಿತ್ರ.
9/ 10
'ಬಿಳಿ ಹೆಂಡ್ತಿ' ಸಿನಿಮಾದ ವೇಳೆ ಪುಟ್ಟಣ್ಣ ಅವರ ಎದುರು ನಟಿ ಆರತಿ ಹಾಗೂ ಮಾರ್ಗರೇಟ್ ಥಾಮ್ಸನ್ ಕೇಕ್ ಕತ್ತರಿಸಿದ್ದು.
10/ 10
'ಧರ್ಮಸೆರೆ' ಸಿನಿಮಾದ ಚಿತ್ರೀಕರಣದ ವೇಳೆ ನಟ ಶ್ರೀನಾಥ್ ಅವರಿಗೆ ಪಾಠ ಮಾಡುತ್ತಿರುವ ನಿರ್ದೇಶಕ ಪುಟ್ಟಣ್ಣ..
First published:
110