Bengaluru: ಮಾರ್ಕೆಟ್​ಗೆ ಬಂದು ಮನೆಯ ದಾರಿ ಮರೆತೋಯ್ತು! ಪ್ರಜ್ಞಾಹೀನಳಾಗಿ ಬಿದ್ದ ವೃದ್ಧೆ

ಇತ್ತೀಚೆಗಷ್ಟೇ ತಮಿಳುನಾಡಿನಿಂದ ಬಂದಿದ್ದರಿಂದ ಆ ಏರಿಯಾದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಹೀಗೆ ತರಕಾರಿ ಖರೀದಿಸಿ ವಾಪಸ್ ಬರುವಾಗ ಮನೆ ದಾರಿ ಮಿಸ್ಟೇಕ್ ಮಾಡಿಕೊಂಡಿದ್ದಾರೆ. ಮನೆಯ ದಾರಿ ಹುಡುಕುತ್ತಾ ಪುಲಕೇಶಿನಗರ ಠಾಣಾ ವ್ಯಾಪ್ತಿಯ ಚಾರ್ಲಸ್ ಸೂಲ್ಕ್ ಬಳಿ ನಿತ್ರಾಣಗೊಂಡಿದ್ದಾರೆ.

First published: