ನಂಬರ್ ರೇಸ್​ ಫೈನಲ್ ರೌಂಡ್

  • News18
  • |
First published:

  • 110

    ನಂಬರ್ ರೇಸ್​ ಫೈನಲ್ ರೌಂಡ್

    ಅಧಿವೇಶನದ ಹಿನ್ನೆಲೆ ಇಂದು ವಿಧಾನಸೌಧ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ

    MORE
    GALLERIES

  • 210

    ನಂಬರ್ ರೇಸ್​ ಫೈನಲ್ ರೌಂಡ್

    ವಿಧಾನಸೌಧದಲ್ಲಿ ಭದ್ರತೆಯ ಬಗ್ಗೆ ಪರಿಶೀಲಿಸುತ್ತಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು

    MORE
    GALLERIES

  • 310

    ನಂಬರ್ ರೇಸ್​ ಫೈನಲ್ ರೌಂಡ್

    ಶಾಸಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

    MORE
    GALLERIES

  • 410

    ನಂಬರ್ ರೇಸ್​ ಫೈನಲ್ ರೌಂಡ್

    ಮುಖ್ಯಮಂತ್ರಿ ಬಿಎಸ್​ಯಡಿಯೂರಪ್ಪ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು

    MORE
    GALLERIES

  • 510

    ನಂಬರ್ ರೇಸ್​ ಫೈನಲ್ ರೌಂಡ್

    ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಚರ್ಚೆಯಲ್ಲಿ ತೊಡಗಿರುವುದು

    MORE
    GALLERIES

  • 610

    ನಂಬರ್ ರೇಸ್​ ಫೈನಲ್ ರೌಂಡ್

    ಶಾಸಕರಾದ ಶ್ರೀರಾಮುಲು ಜತೆ ಶಾಸಕ ವಿ.ಸುನೀಲ್ ಕುಮಾರ್ ವಿಧಾನಸೌಧದಲ್ಲಿ ಚರ್ಚೆಯಲ್ಲಿ ತೊಡಗಿರುವುದು

    MORE
    GALLERIES

  • 710

    ನಂಬರ್ ರೇಸ್​ ಫೈನಲ್ ರೌಂಡ್

    ವಿಧಾನಸೌಧದಕ್ಕೆ ಪಂಚೆಯಲ್ಲಿ ಬಂದಿರುವ ಶಾಸಕ ಡಿ.ಕೆ.ಶಿವಕುಮಾರ್

    MORE
    GALLERIES

  • 810

    ನಂಬರ್ ರೇಸ್​ ಫೈನಲ್ ರೌಂಡ್

    ವಿಧಾನಸೌಧಕ್ಕೆ ಬಸ್​ನಲ್ಲಿ ಬರುವಾಗ ನಗುವಿನಿಂದ ಜನರತ್ತ ಕೈಬಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

    MORE
    GALLERIES

  • 910

    ನಂಬರ್ ರೇಸ್​ ಫೈನಲ್ ರೌಂಡ್

    ವಿಧಾನಸೌಧದಕ್ಕೆ ಬರುತ್ತಿರುವ ಕಾಂಗ್ರೆಸ್ ಶಾಸಕರುಗಳಿರುವ ಬಸ್​

    MORE
    GALLERIES

  • 1010

    ನಂಬರ್ ರೇಸ್​ ಫೈನಲ್ ರೌಂಡ್

    ವಿಧಾನಸೌಧದಲ್ಲಿ ರಾಷ್ಟ್ರಗೀತೆ ಎಲ್ಲಾ ಶಾಸಕರುಗಳು ಗೌರವ ಸಲ್ಲಿಸುತ್ತಿರುವುದು

    MORE
    GALLERIES