ಮಗನನ್ನು ಎತ್ತಿಕೊಂಡು ಮುದ್ದಾಡಿದ Nikhil Kumaraswamy: ಇಲ್ಲಿವೆ ಚಿತ್ರಗಳು

ಸ್ಯಾಂಡಲ್​ವುಡ್​ ಯುವರಾಜ್ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಮಡದಿ ರೇವತಿ (Revathi Nikhil) ಅವರು ಇಂದು ಅಂದರೆ ಶುಕ್ರವಾರ (September 4th) ಮಧ್ಯಾಹ್ನ ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದ್ದಂತೆಯೇ ನಿಖಿಲ್ ಹಾಗೂ ಅವರ ಮಗುವಿನ ಕೆಲ ಚಿತ್ರಗಳು ವೈರಲ್ ಆಗಿವೆ.

First published: