Nikhil Kumarswamy: ಮೃತ ಕ್ಯಾಬ್​ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

ಆರ್ಥಿಕ ಸಂಕಷ್ಟದಿಂದಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆತ್ಮಹತ್ಯೆ ಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕ್ಯಾಬ್ ಚಾಲಕ ಪ್ರತಾಪ್ ನಿವಾಸಕ್ಕೆ ನಿಖಿಲ್​ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.

First published:

  • 15

    Nikhil Kumarswamy: ಮೃತ ಕ್ಯಾಬ್​ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

    ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರತಾಪ್​ ಮನೆಗೆ ಇಂದು ನಿಖಿಲ್​ ಕುಮಾರಸ್ವಾಮಿ ಭೇಟಿ ನೀಡಿದರು

    MORE
    GALLERIES

  • 25

    Nikhil Kumarswamy: ಮೃತ ಕ್ಯಾಬ್​ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

    ಪ್ರತಾಪ್​ ರಾಮನಗರ ತಾಲೂಕಿನ ತುಂಬೇನಹಳ್ಳಿ ನಿವಾಸಿ.

    MORE
    GALLERIES

  • 35

    Nikhil Kumarswamy: ಮೃತ ಕ್ಯಾಬ್​ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

    ಭೇಟಿ ನೀಡಿದ ಬಳಿಕ ಮಾತನಾಡಿರುವ ಅವರು, ಯಾರು ಕೂಡ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಯತ್ನಿಸದಂತೆ ಮನವಿ ಮಾಡಿದರು

    MORE
    GALLERIES

  • 45

    Nikhil Kumarswamy: ಮೃತ ಕ್ಯಾಬ್​ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

    ಇದೇ ವೇಳೆ ಕಾಂಗ್ರೆಸ್​ ಕಾರ್ಯಕರ್ತರೊಂದಿಗಿನ ಗಲಾಟೆ ಕುರಿತು ಮಾತನಾಡಿದ ಅವರು, ನಾನು ಶಾಂತಿಯುತವಾಗಿ ರಾಜಕೀಯ ಮಾಡಲು ಬಂದಿದ್ದೇನ. ಇಲ್ಲಿ ಯಾವುದೇ ಭಯದ ವಾತಾವರಣ ಸ್ಱಷ್ಟಿಸಲು ನಾನು ಬಂದಿಲ್ಲ ಎಂದರು

    MORE
    GALLERIES

  • 55

    Nikhil Kumarswamy: ಮೃತ ಕ್ಯಾಬ್​ ಚಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

    ಚೀಲೂರು ಗ್ರಾಮದಲ್ಲಿ ನಾಟಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ ಅಲ್ಲಿ ಕೆಲವರು ನನ್ನ ಭಾಷಣಕ್ಕೆ ತಕರಾರು ಮಾಡಿದರು. ಆದರೆ ನಾನು ಅವರಿಗೆ ಹೇಳಿದೆ ನೀವು ಮಾತಾಡಿ ಎಂದೆ. ಅದು ಕೆಲ ಗೊಂದಲಕ್ಕೆ ಕಾರಣವಾಯ್ತು ಅಷ್ಟೇ ಎಂದು ಸಮಜಾಯಿಷಿ ನೀಡಿದರು

    MORE
    GALLERIES