Nikhil Kuamaraswamy: ಮತ್ತೊಮ್ಮೆ ಕನ್ನಡದ ಪರ ದನಿ ಎತ್ತಿದ ನಿಖಿಲ್​ ಕುಮಾರಸ್ವಾಮಿ..!

ನಿಖಿಲ್​ ಕುಮಾರಸ್ವಾಮಿ ಸದ್ಯ ಸಿನಿಮಾಗಳ ಜೊತೆ ಜೊತೆಯೇ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ತಮ್ಮ ಪಕ್ಷದ ಸಂಘಟನೆ ಕೆಲಸದಲ್ಲಿ ತೊಡಗಿಕೊಂಡಿರುವ ಯುವರಾಜ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್​ ಕುಮಾರ್ ಟ್ವಿಟರ್​ ಖಾತೆ​ )

First published: