Karnataka Rains: ಬೆಂಗಳೂರಿಗರೇ ಎಚ್ಚರ, ಇನ್ನು ಮೂರು ದಿನ ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ

ಮಳೆ ಕಡಿಮೆಯಾದ್ರೆ ಸಾಕು ಅಂತಿರೋ ಜನರಿಗೆ ಹವಾಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

First published: