Rising Karnataka: ನ್ಯೂಸ್18 ನೆಟ್ವರ್ಕ್ ಆಯೋಜಿಸಿರುವ ರೈಸಿಂಗ್ ಕರ್ನಾಟಕ ಕಾರ್ಯಕ್ರಮ; ಇಲ್ಲಿದೆ ಫೋಟೋಗಳು
Rising Karnataka: ದೇಶದ ಅತಿದೊಡ್ಡ ಸುದ್ದಿಜಾಲ ನ್ಯೂಸ್18 ನೆಟ್ವರ್ಕ್ ವತಿಯಿಂದ 'ರೈಸಿಂಗ್ ಕರ್ನಾಟಕ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉಪಮುಖ್ಯ ಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡಿದರು. ವಿವಿಧ ವಿಷಯಗಳ ಕುರಿತು ಅಧಿವೇಶನಗಳು ನಡೆದವು.