PHOTOS: ವರ್ಷದ ಕನ್ನಡಿಗ; ಅಪತ್ರಿಮ ಸಾಧಕರಿಗೆ ‘ನ್ಯೂಸ್​ 18 ಕನ್ನಡ‘ದ ಗೌರವ

ಕಳೆದ 20 ವರ್ಷಗಳಿಂದ ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಾಡಿನ ಹೆಮ್ಮಯ ಸುದ್ದಿ ವಾಹಿನಿ ‘ನ್ಯೂಸ್ 18 ಕನ್ನಡ‘ ವತಿಯಿಂದ ‘ವರ್ಷದ ಕನ್ನಡಿಗ 2019‘ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾಜದ ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ನಾಡಿನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವಲ್ಲಿ ನ್ಯೂಸ್ 18 ಕನ್ನಡ ಸಾಕ್ಷಿಯಾಗಿದೆ. ಈ ಸಾಲಿನ ‘ವರ್ಷದ ಕನ್ನಡಿಗ 2019‘ ಕಾರ್ಯಕ್ರಮವು ಫೆಬ್ರವರಿ 15ರಂದು ರಿಟ್ಜ್ ಕಾರ್ಲಟನ್ ಹೊಟೆಲ್​ನಲ್ಲಿ ನಡೆದಿದ್ದು, ಕಾರ್ಯಕ್ರಮದ ಕೆಲವು ಅದ್ಧುತ ಕ್ಷಣಗಳು ಇಲ್ಲಿದೆ.

  • News18
  • |
First published: