ಮದುವೆಯಾದ 6 ತಿಂಗಳಿಗೆ ಗಂಡನ ಮನೆ ಆಯ್ತು ನರಕ; Vijayapuraದಲ್ಲಿ ನವ ವಿವಾಹಿತೆ Suicide

ವಿಜಯಪುರ: ನೂರಾರು ಕನಸು ಹೊತ್ತು ಹಸೆಮಣೆ ಏರಿದ್ದ ಯುವತಿಗೆ ಮದುವೆ(Marriage) ಕೇವಲ 6 ತಿಂಗಳಿಗೆ ನರಕದಂತಾಗಿ ಬಿಟ್ಟಿತ್ತು. ಗಂಡನ (Husband) ಮನೆಯಲ್ಲಿ ಕಾಟ ತಾಳಲಾರತೆ ತವರು ಮನೆ ಸೇರಿದ್ದಳು. ದೊಡ್ಡವರೆಲ್ಲಾ ಬುದ್ಧಿ ಮಾತು ಹೇಳಿ ಮತ್ತೆ ಗಂಡನ ಮನೆ ಕಳುಹಿಸಲು ಮುಂದಾಗಿದ್ದರು. ಆದರೆ ನವವಿವಾಹಿತೆ (Newly married woman) ಹೋಗಿದ್ದು ಮಾತ್ರ ಸಾವಿನ ಮನೆಗೆ.

First published: