Mysuru: ಬಸ್ ಶೆಲ್ಟರ್ ವಿವಾದಕ್ಕೆ ನಾಟಕೀಯ ತಿರುವು; ಸ್ವಾಮೀಜಿ, ಪ್ರಧಾನಿ, ಸಿಎಂ ಫೋಟೋ ಅಳವಡಿಕೆ

ಮೈಸೂರಿನ ಬಸ್ ಶೆಲ್ಟರ್ ವಿವಾದಕ್ಕೆ ಹೊಸ ನಾಟಕೀಯ ತಿರುವು ಸಿಕ್ಕಿದೆ. ಬಸ್​ ಶೆಲ್ಟರ್ ಮೇಲ್ಭಾಗ ಗುಂಜಜ್ ಆಕಾರದಲ್ಲಿತ್ತು. ಈ ಗುಂಬಜ್ ಮೇಲೆ ರಾತ್ರೋ ರಾತ್ರಿ ಕಳಶ ಬಂದಿತ್ತು.

First published: