HDK-KCR: ನಾಳೆ ರಾಷ್ಟ್ರೀಯ ಪಕ್ಷ ಘೋಷಿಸಲಿದ್ದಾರೆ ಕೆಸಿಆರ್​; ಶಾಸಕರ ಜೊತೆ ಹೈದ್ರಾಬಾದ್​ನಲ್ಲಿ ಕುಮಾರಸ್ವಾಮಿ

ನಾಳೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ನೂತನ ಪಕ್ಷ ಸ್ಥಾಪನೆ ಘೋಷಣೆ ಹಿನ್ನೆಲೆ. ವಿಶೇಷ ವಿಮಾನದಲ್ಲಿ ಹೈದ್ರಾಬಾದ್ ತಲುಪಿದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕರು. ಹೈದರಾಬಾದ್ ತಲುಪಿದ್ದಾರೆ.

First published: