Gadag Election: ಹಸುಗೂಸನ್ನು ಮನೆಯಲ್ಲೇ ಬಿಟ್ಟು ವೋಟ್ ಹಾಕಲು ಬಂದ 10 ದಿನದ ಬಾಣಂತಿ
ವರ್ಷಾ ಪವಾರ್ ಎನ್ನುವ ಬಾಣಂತಿ ಮತದಾನ ಮಾಡಿದ ಮಹಿಳೆಯಾಗಿದ್ದಾರೆ. 10 ದಿನದ ಬಾಣಂತಿ ಇವರಾಗಿದ್ದು ತಮ್ಮ ಕುಟುಂಬದವರ ಜೊತೆ ಬಂದು ಮತದಾನ ಮಾಡಿದ್ದಾರೆ.
1/ 7
ಗದಗದಲ್ಲಿ 10 ದಿನದ ಬಾಣಂತಿ ಮತದಾನ ಮಾಡಿದ್ದಾರೆ. ತನ್ನ ಹಸುಗೂಸನ್ನು ಮನೆಯಲ್ಲೇ ಬಿಟ್ಟು ನಿಶ್ಶಕ್ತಿ ಇದ್ದರೂ ಸಹ ನಿಧಾನವಾಗಿ ನಡೆದು ಬಂದು ಮತದಾನ ಮಾಡಿದ್ದಾರೆ.
2/ 7
ಸರತಿ ಸಾಲಿನಲ್ಲಿ ಹಲವಾರು ಜನರು ನಿಂತಿದ್ದರೂ ಬಾಣಂತಿ ಮತದಾನ ಮಾಡಲು ಸಹಕರಿಸಿದ್ದಾರೆ.
3/ 7
ಗದಗ ನಗರದ ಮತಗಟ್ಟೆ ಸಂಖ್ಯೆ 85ರಲ್ಲಿ ಮತದಾನ ಮಾಡಿದ್ದಾರೆ. ಸರತಿ ಸಾಲಿನಲ್ಲಿ ನಿಂತ ಬಾಣಂತಿಯನ್ನು ಮುಂದೆ ಕರೆದುಕೊಂಡು ಹೋಗಿದ್ದಾರೆ.
4/ 7
ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಇತ್ತರೆ ಮತದಾರರು ಬಾಣಂತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
5/ 7
ಬಾಣಂತಿ ಮತದಾನದ ಹಕ್ಕು ಚಲಾವಣೆ ಮಾಡಿದ್ದಕ್ಕೆ ಮತಗಟ್ಟೆಯಲ್ಲಿದ್ದ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6/ 7
ವರ್ಷಾ ಪವಾರ್ ಎನ್ನುವ ಬಾಣಂತಿ ಮತದಾನ ಮಾಡಿದ ಮಹಿಳೆಯಾಗಿದ್ದಾರೆ. ಇವರು ತಮ್ಮ ಕುಟುಂಬದವರ ಜೊತೆ ಬಂದು ಮತದಾನ ಮಾಡಿದ್ದಾರೆ.
7/ 7
ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ
First published: