Drugs in Lehenga: ವಿದೇಶಕ್ಕೆ ಲೆಹೆಂಗಾದಲ್ಲಿ 3 ಕೆಜಿ ಡ್ರಗ್ಸ್ ಸಾಗಾಣೆ ಯತ್ನ; ಬಯಲಾಗಿದ್ದೇ ರೋಚಕ!

Bangalore Crime News: ದೇಶದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ(drugs) ಜಾಲಗಳು ಒಂದರ ಹಿಂದೆ ಒಂದರಂತೆ ಬಯಲಾಗುತ್ತಲೇ ಇದೆ. NCB ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ನ ಪತ್ತೆ ಹಚ್ಚಿದ್ದಾರೆ.

First published: