ಚಿತ್ರದುರ್ಗ, ಹೊಸನಗರ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್
ಮಂಗಳವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ನಡೆದ 'ಕೃಷ್ಣಾರ್ಪಣಂ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಂಡತಿ ಜಶೋದಾಬೆನ್ ಮಂಗಳವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ.
2/ 12
ಮಂಗಳವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ನಡೆದ 'ಕೃಷ್ಣಾರ್ಪಣಂ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
3/ 12
ಇದಕ್ಕೂ ಮೊದಲು ಮಾರ್ಗಮಧ್ಯೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
4/ 12
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಇಂದು 'ಕೃಷ್ಣಾರ್ಪಣಂ' ಧಾರ್ಮಿಕ ಕಾರ್ಯ ನಡೆಯಿತು.
5/ 12
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಿಎಂ ಮೋದಿ ಅವರ ಹೆಂಡತಿ ಜಶೋದಾ ಬೆನ್ ಆಗಮಿಸಿದ್ದರು.
6/ 12
ಗೋವರ್ಧನಗಿರಿ ದೇವಾಲಯಕ್ಕೆ ತೆರಳಿದ ಜಶೋದಾ ಬೆನ್ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಘವೇಶ್ವರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು
7/ 12
ಹೊಸನಗರಕ್ಕೆ ಹೋಗುವಾಗ ಇಂದು ಬೆಳಗ್ಗೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ ಜಶೋದಾ ಬೆನ್ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿಯನ್ನು ಪಡೆದರು.
8/ 12
ಜಶೋದಾ ಬೆನ್ ಅವರ ಜೊತೆಗೆ ಅವರ ಕುಟುಂಬದವರೂ ಆಗಮಿಸಿದ್ದರು.
9/ 12
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ
10/ 12
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ
11/ 12
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ
12/ 12
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪ್ರಧಾನಿ ಮೋದಿ ಹೆಂಡತಿ ಜಶೋದಾಬೆನ್ ಮೋದಿ