Nandini Milk Price: ಜನರೇ ಗಮನಿಸಿ, ಹಾಲಿನ ದರದಲ್ಲಿ ಮತ್ತೆ 3 ರೂಪಾಯಿ ಏರಿಕೆ?

ಅತಿ ಶೀಘ್ರದಲ್ಲಿಯೇ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (KMF President Balachandra Jarkiholi) ಸುಳಿವು ನೀಡಿದ್ದಾರೆ. ಈ ಬಗ್ಗೆ ಭಾನುವಾರ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

First published: