35 ವರ್ಷಗಳ ಬಳಿಕ ಲವ್ ಸಕ್ಸಸ್: 65ನೇ ವಯಸ್ಸಿನಲ್ಲಿ ಮದುವೆಯಾದ ಮೈಸೂರಿನ ಜೋಡಿ

ಮೈಸೂರು: ವರ್ಷಗಳು ಮಾಗಿದಷ್ಟು ನಿಜವಾದ ಪ್ರೇಮ (True Love) ಮತ್ತಷ್ಟು ಅರ್ಥಪೂರ್ಣವಾಗುತ್ತೆ ಅನ್ನೋ ಮಾತು ಇವರ ವಿಷಯದಲ್ಲಿ ನಿಜಕ್ಕೂ ಸತ್ಯವಾಗಿದೆ. ಈ ಕಥೆಯ ನಾಯಕನ ಒನ್ ಸೈಡ್ ಲವ್ (One Sided Love) ಬರೋಬ್ಬರಿ 35 ವರ್ಷಗಳ ಬಳಿಕ ಸಕ್ಸಸ್ ಆಗಿದೆ. ಹಿರಿಯ ಜೀವಗಳು ಹಸೆಮಣೆ ಏರಿರುವುದು ಸದ್ಯ ಸಾಕಷ್ಟು ಸುದ್ದಿಯಾಗುತ್ತಿದೆ.

First published: