ಮಹಿಳೆಯರು ಮನಸು ಮಾಡಿದರೆ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಆಗಾಗ ಸಖತ್ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಅದ್ರಲ್ಲೂ ಯೂಟ್ಯೂಬ್ನಿಂದ ಸಹ ಜೀವನವೇ ಬದಲಾಗುವಂತಹ ಬೆಳವಣಿಗೆ ಆಗಬಲ್ಲದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ! (ಸಾಂದರ್ಭಿಕ ಚಿತ್ರ)
2/ 7
ಹೌದು, ಮೈಸೂರಿನ ಇಬ್ಬರು ಚಿಕ್ಕ ಮಕ್ಕಳ ತಾಯಿ ಶ್ವೇತಾ ತಿಲಕ್ ಕುಮಾರ್ ಎಂಬುವವರೇ ಈ ಸ್ಟೋರಿಯ ಹೀರೋ. ಮಕ್ಕಳು ಚಿಕ್ಕವರಿರುವ ಕಾರಣ ಇವರ ಬಳಿ ಯಾವುದೇ ಕೆಲಸಕ್ಕೆ ಹೋಗಲು ಆಗ್ತಿರಲಿಲ್ಲ. (ಸಾಂದರ್ಭಿಕ ಚಿತ್ರ)
3/ 7
ಶ್ವೇತಾ ಅವರ ಗಂಡ ತಿಲಕ್ ಕುಮಾರ್ ಟೀ-ಕಾಫಿ ಅಂಗಡಿ ಇಟ್ಟುಕೊಂಡಿದ್ದರು. ಆದ್ರೆ ಬೇಸಿಗೆಯಲ್ಲಿ ಟೀ-ಕಾಫಿಗೆ ಬೇಡಿಕೆ ಕಡಿಮೆಯಿರುತ್ತೆ. ಹೀಗಾಗಿ ಆದಾಯ ಕಡಿಮೆಯಾಗುತ್ತೆ. ಆದರೆ ಶ್ವೇತಾ ಅವರ ಉಪಾಯವೊಂದು ಒಳ್ಲೆ ಹಣ ಹುಡುಕಿ ಬರುವಂತೆ ಮಾಡಿತು. (ಸಾಂದರ್ಭಿಕ ಚಿತ್ರ)
4/ 7
ಯೂಟ್ಯೂಬ್ನಲ್ಲಿ ಮಿನರಲ್ ವಾಟರ್ ಬಳಸಿ ರಾಗಿ ಅಂಬಲಿ ಮತ್ತು ಮಜ್ಜಿಗೆ ತಯಾರಿಸುವ ವಿಡಿಯೋ ನೋಡಿ ನನಗೂ ಇದನ್ನೇ ಮಾಡುವ ಯೋಚನೆ ಮಾಡಿದ್ರು ಶ್ವೇತಾ ತಿಲಕ್ ಕುಮಾರ್. (ಸಾಂದರ್ಭಿಕ ಚಿತ್ರ)
5/ 7
ರಾಗಿ ಅಂಬಲಿ ಮತ್ತು ಮಜ್ಜಿಗೆ ಮಾರಾಟ ಮಾಡಿ ಗಂಟೆಗಳಲ್ಲಿ ಕೆಲವೇ ಗಂಟೆಗಳಲ್ಲಿ ನಾನು 700 ರಿಂದ 750 ರೂ. ಗಳವರೆಗೆ ಗಳಿಸಲು ಸಾಧ್ಯವಾಯಿತು. ಅದರಲ್ಲಿ ಖರ್ಚನ್ನು ತೆಗೆದ ನಂತರ ಸುಮಾರು 500 ರೂ. ಲಾಭ ಸಿಗುತ್ತದೆ ಅಂತಾರೆ ಶ್ವೇತಾ. (ಸಾಂದರ್ಭಿಕ ಚಿತ್ರ)
6/ 7
ಅಷ್ಟೇ ಅಲ್ಲ, ಯಾವುದೇ ಉದ್ಯೋಗಕ್ಕೆ ಸೇರಿದ್ರೆ ಸುಮಾರು 8-10 ಗಂಟೆ ಆಫೀಸಲ್ಲಿ ಕುಳಿತಿರಬೇಕು. ಆದರೆ ನಾನೇ ರಾಗಿ ಅಂಬಲಿ, ಮಜ್ಜಿಗೆ ಮಾರಾಟ ಮಾಡಿದ್ರೆ ನನಗೆ ಬೇಕಾದ ಸಮಯದಲ್ಲಷ್ಟೇ ಕೆಲಸ ಮಾಡುವ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರು ಖುಷಿ ವ್ಯಕ್ತಪಡಿಸುತ್ತಾರೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಮೈಸೂರಿನ ಮಹಿಳೆ ತನ್ನ ಗಂಡನ ಆದಾಯ ಕಡಿಮೆ ಇರುವ ದಿನಗಳಲ್ಲಿ ಮಾಡಿದ ಉಪಾಯದಿಂದ ಸಖತ್ ಆದಾಯ ಗಳಿಸ್ತಿದ್ದಾರೆ. ಅಲ್ಲದೆ, ಸ್ವಾವಲಂಬಿ ಜೀವನವನ್ನು ಸಹ ಕಟ್ಟಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
First published:
17
Success Story: ಮೈಸೂರು ಮಹಿಳೆಯ ಐಡಿಯಾ, ಗಂಡನನ್ನೇ ಮೀರಿಸಿದ ಹೆಂಡತಿ!