Crime: ಕದ್ದ ದೇವರ ತಾಳಿಯನ್ನು ತಪ್ಪು ಕಾಣಿಕೆ ಸಮೇತ ಇಟ್ಟು ಹೋದ ಕಳ್ಳ

ನಂಜನಗೂಡಿನ (Nanjangud) ಉಪ್ಪಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಕಳೆದೊಂದು ವಾರದ ಹಿಂದೆ ಇಲ್ಲಿನ ದುರ್ಗಾಂಭ ದೇಗುಲಕ್ಕೆ ಕಳ್ಳ ಕನ್ನ ಹಾಕಿದ್ದಾನೆ. ಇದರ ಜೊತೆಗೆ ದೇಗುಲದ ಹುಂಡಿ ಕೂಡ ಕಳ್ಳತನ ಮಾಡಲಾಗಿದೆ.

First published: