Mysuru: ಬಿಟ್ ಹೋಗಬೇಡ, ನನ್ನನ್ನ ಬಿಟ್ ಹೋಗಬೇಡ: ಕಣ್ಮುಂದೆ ಪತ್ನಿಯನ್ನ ಕರ್ಕೊಂಡು ಹೋದ್ರು: ಬಿಕ್ಕಿ ಬಿಕ್ಕಿ ಅತ್ತ ಪತಿ
ಪ್ರೀತಿಗೆ ಜಾತಿ, ದೇಶ, ಭಾಷೆ ಯಾವುದೂ ಅಡ್ಡಿ ಬರಲ್ಲ. ಎರಡು ಸ್ವಚ್ಛ ಮನಸುಗಳಿದ್ರೆ ಅಲ್ಲಿ ಪ್ರೀತಿಯ ನಾದ ಆರಂಭವಾಗುತ್ತದೆ. ಹೀಗೆ ಗಡಿಯಾಚೆಗಿನ ಪ್ರೇಮ ಕತೆಗಳು ನಮ್ಮ ಮುಂದಿವೆ. ಬುಧವಾರ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಮನಕಲಕುವ ಘಟನೆ ನಡೆದಿದೆ.
ಮಹಮ್ಮದ್ ಅಖಿಬ್ ಎಂಬಾತ, ಒಡಿಶಾ ಮೂಲದ ಪ್ರಿಯತ್ ರೌತ್ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಪ್ರೇಮ ವಿವಾಹಕ್ಕೆ ಪ್ರಿಯತ್ ರೌತ್ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು.
3/ 8
ಮೈಸೂರಿನಲ್ಲಿ ಮಗಳು ಮದುವೆಯಾದ ವಿಷಯ ತಿಳಿದು, ಪುತ್ರಿ ಕಾಣೆಯಾಗಿದ್ದಾಳೆಂದು ಒಡಿಶಾದಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ನಿನ್ನೆ ಮೈಸೂರಿಗೆ ಬಂದಿದ್ದಾರೆ. (ಸಾಂದರ್ಭಿಕ ಚಿತ್ರ)
4/ 8
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಜೋಡಿಯನ್ನು ಕರೆಸಲಾಗಿತ್ತು. ಕೊನೆಗೆ ಪೊಲೀಸರು ಯುವತಿಯನ್ನು ತಮ್ಮ ಜೊತೆ ಕರೆದುಕೊಂಡು ನಿರ್ಧರಿಸಿದ್ದರು. (ಸಾಂದರ್ಭಿಕ ಚಿತ್ರ)
5/ 8
ಪೊಲೀಸರ ಪತ್ನಿಯನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ ಅಖಿಬ್, ನನ್ನನ್ನು ಬಿಟ್ಟು ಹೋಗಬೇಡ. ನಮ್ಮಿಬ್ಬರನ್ನು ಬೇರ್ಪಡಿಸಬೇಡಿ ಜೋರಾಗಿ ಕೂಗುತ್ತಾ ಕಣ್ಣೀರು ಹಾಕಿದ್ದಾನೆ. (ಸಾಂದರ್ಭಿಕ ಚಿತ್ರ)
6/ 8
ಪತಿ ಅಖಿಬ್ ಕಣ್ಣೀರು ಹಾಕುತ್ತಿದ್ದರೂ ಒಡಿಶಾ ಪೊಲೀಸರು ಯುವತಿಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಜೋಡಿ ಬೇರ್ಪಡುವ ವೇಳೆ ನೋಡುಗರ ಕಣ್ಣಾಲಿಗಳು ತೇವಗೊಂಡಿದ್ದವು. (ಸಾಂದರ್ಭಿಕ ಚಿತ್ರ)
7/ 8
ಇನ್ನು ಅಖಿಬ್ ಮತ್ತು ಪ್ರಿಯತ್ ರೌತ್ ಮಧ್ಯೆ ಪ್ರೇಮಾಂಕುರ ಹೇಗಾಯ್ತು ಎಂಬುವುದು ತಿಳಿದು ಬಂದಿಲ್ಲ. (ಸಾಂದರ್ಭಿಕ ಚಿತ್ರ)
8/ 8
ಅಖಿಬ್ ತನ್ನ ಪತ್ನಿಯನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದ್ದಾನೆ. (ಸಾಂದರ್ಭಿಕ ಚಿತ್ರ)
First published:
18