Mysore Palace: ಚಾಮುಂಡಿಬೆಟ್ಟದಲ್ಲಿರೋ ರಾಜೇಂದ್ರ ವಿಲಾಸ ಅರಮನೆಯಲ್ಲಿ ನೀವೂ ಕೂಡ ಒಂದು ದಿನ ಉಳಿದುಕೊಳ್ಳಬಹುದು

ರಾಜೇಂದ್ರ ವಿಲಾಸ ಅರಮನೆ (Rajendra vilas) ನವೀಕರಣ (Renovation) ಕಾಮಗಾರಿಯ ಚಿತ್ರಗಳನ್ನು ಪ್ರದರ್ಶಿಸಿ ವಿವರ ನೀಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್. 1975ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು.1995ರಿಂದ ರಾಜೇಂದ್ರ ವಿಲಾಸ ಅರಮನೆಯನ್ನು ಮುಚ್ಚಲಾಯ್ತು, ಮತ್ತೆ ಹೋಟೆಲ್ (Hotel) ಮಾಡೋ ಉದ್ದೇಶವಿದೆ ಎಂದು ಪ್ರಮೋದಾದೇವಿ ಒಡೆಯರ್ ಮಾಹಿತಿ ನೀಡಿದ್ದಾರೆ.

First published: