Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

ಮೈಸೂರು: ಸಾಂಸ್ಕೃತಿಕ ನಗರಿಯ ಹೊರವಲಯದಲ್ಲಿ ಡಬಲ್ ಮರ್ಡರ್ (Double Murder) ನಡೆದಿದೆ. ತಂದೆ ಹಾಗೂ ಆತನ ಜೊತೆಯಲ್ಲಿದ್ದ ಮಹಿಳೆಯನ್ನು ಮಗನೇ ಮಚ್ಚಿನಿಂದ ಬರ್ಬರವಾಗಿ (brutally murdered) ಕೊಚ್ಚಿ ಕೊಲೆ ಮಾಡಿದ್ದಾನೆ.

First published:

  • 16

    Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

    ಶ್ರೀನಗರದಲ್ಲಿ ತಂದೆ ಶಿವಪ್ರಕಾಶ್ (56) ಹಾಗೂ ಅವರ ಜೊತೆಯಲ್ಲಿದ್ದ ಲತಾ (48) ಎಂಬುವರನ್ನು ಶಿವಪ್ರಕಾಶ್ ಪುತ್ರ ಸಾಗರ್ ಕೊಲೆ ಮಾಡಿದ್ದಾನೆ. ಮೃತ ಲತಾ ಮನೆಯಲ್ಲಿ ತಂದೆ ಶಿವಪ್ರಕಾಶ್ ಇದ್ದಾಗ ಮನೆಗೆ ನುಗ್ಗಿದ ಸಾಗರ್ಜೋಡಿ ಕೊಲೆ ಮಾಡಿದ್ದಾನೆ.

    MORE
    GALLERIES

  • 26

    Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

    ಕೊಪ್ಪಲು ನಿವಾಸಿ ಶಿವಪ್ರಕಾಶ್ಗೆ ಇಬ್ಬರು ಮಕ್ಕಳಿದ್ದು, ಪುತ್ರ ಸಾಗರ್ನಿಂದ ಕೊಲೆಯಾಗಿದ್ದಾರೆ. ಶ್ರೀನಗರದಲ್ಲಿ ನೆಲೆಸಿದ್ದ ಲತಾ ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗನಿದ್ದು 12 ವರ್ಷಗಳ ಹಿಂದೆ ಪತಿ ತೀರಿಕೊಂಡಿದ್ದಾರೆ.

    MORE
    GALLERIES

  • 36

    Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

    ಲತಾ ಅವರ ಪತಿ ಹಾಗೂ ಶಿವಪ್ರಕಾಶ್ ಒಟ್ಟಿಗೆ ಬ್ಯುಸಿನೆಸ್ ನಡೆಸುತ್ತಿದ್ದರು. 12 ವರ್ಷಗಳ ಹಿಂದೆ ಸ್ನೇಹಿತ ಮೃತಪಟ್ಟ ನಂತರವೂ ಆತನ ಕುಟುಂಬದೊಂದಿಗೆ ಶಿವಪ್ರಕಾಶ್ ಸಂಪರ್ಕದಲ್ಲಿದ್ದರು. ಸ್ನೇಹಿತನ ಪತ್ನಿ ಲತಾಗೆ ಸಾಕಷ್ಟು ಸಹಾಯ ಮಾಡಿದ್ದರು ಅಂತಲೂ ಹೇಳಲಾಗುತ್ತಿದೆ.

    MORE
    GALLERIES

  • 46

    Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

    ಇತ್ತೀಚೆಗೆ ಲತಾ ಅವರು ಮನೆ ಕಟ್ಟಿಕೊಂಡಾಗ ಶಿವಪ್ರಕಾಶ್ ಸಾಕಷ್ಟು ಹಣ ಸಹಾಯ ಮಾಡಿದ್ದರು ಎನ್ನಲಾಗುತ್ತಿದೆ. ತಂದೆ ಸ್ನೇಹಿತನ ಪತ್ನಿಗೆ ಸಹಾಯ ಮಾಡುತ್ತಿರುದನ್ನು ಸಹಿಸದ ಪುತ್ರ ಸಾಗರ್ ಕೊಲೆ ಮಾಡಿದ್ದಾನೆ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    MORE
    GALLERIES

  • 56

    Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

    ಕುಡಿತ ಹಾಗೂ ಇಸ್ಪೀಟ್ ಚಟಕ್ಕೆ ಬಿದಿದ್ದ ಸಾಗರ್ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನಂತೆ. ಇದೇ ಸಮಯದಲ್ಲಿ ತನಗೆ ಹಣ ನೀಡದೆ ಸ್ನೇಹಿತನ ಕುಟುಂಬಕ್ಕೆ ಹಣ ಸಹಾಯ ಮಾಡುತ್ತಿರುವುದು ಆರೋಪಿ ಸಾಗರ್ನಲ್ಲಿ ಮತ್ಸರ ಹುಟ್ಟಿಸಿತ್ತು.

    MORE
    GALLERIES

  • 66

    Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

    ಘಟನೆ ನಡೆದಾಗ ಆರೋಪಿ ಸಾಗರ್ ನನ್ನು ಮೃತ ಲತಾರ ಪುತ್ರ ನಾಗಾರ್ಜುನ ತಡೆಯಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಘಟನೆಯಲ್ಲಿ ನಾಗಾರ್ಜುನ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    MORE
    GALLERIES