17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

ಮೈಸೂರು: ಮೋಹ-ಕಾಮ ಅನ್ನೋದು ಮನುಷ್ಯದ ನೈತಿಕತೆಯನ್ನೇ ಕುರುಡಾಗಿಸಿ ಬಿಡುತ್ತೆ. ಈ ಪ್ರಕರಣದಲ್ಲೂ ಅದೇ ಆಗಿದೆ. 17 ವರ್ಷ ಹುಡುಗನನ್ನು ಮೋಹಿಸಿದ ಮೂರು ಮಕ್ಕಳ ತಾಯಿ ವಿರುದ್ಧ ದೂರು ದಾಖಲಾಗಿದೆ.

First published:

  • 15

    17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

    ನಂಜನಗೂಡಿನ 35 ವರ್ಷದ ಮಹಿಳೆಯೊಬ್ಬರು ಗಂಡನಿಂದ ದೂರವಾಗಿ ಮೂವರು ಮಕ್ಕಳೊಂದಿದೆ ಬಾಳುತ್ತಿದ್ದರು. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಯುವಕನೊಬ್ಬನ ಪರಿಚಯವಾಗಿದೆ. ಚಾಟಿಂಗ್ ನಲ್ಲೇ ಇಬ್ಬರ ಮಧ್ಯೆ ಸಲುಗೆ ಬೆಳೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 25

    17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

    ಇಬ್ಬರು ಮಾತಾಡಿಕೊಂಡು 3 ದಿನಗಳ ಕಾಲ ಪ್ರವಾಸ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ಬೆಳೆದಿದೆ ಎನ್ನಲಾಗುತ್ತಿದೆ. ಪ್ರವಾಸದ ಬಳಿಕ ನನ್ನನ್ನೇ ಮದುವೆಯಾಗುವಂತೆ ಮಹಿಳೆ ಯುವಕನಿಗೆ ಪೀಡಿಸಿದ್ದಾಳೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 35

    17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

    ಯುವಕನ ಮನೆಗೆ ಬಂದು ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಮೂವರು ಮಕ್ಕಳ ತಾಯಿ, ತಮ್ಮ ಮಗ ಹಿಂದೆ ಬಿದ್ದಿರುವುದನ್ನು ಕಂಡು ಯುವಕನ ಪೋಷಕರು ಗಾಬರಿ ಬಿದ್ದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 45

    17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

    ಇಬ್ಬರ ವಿಚಾರವಾಗಿ ಗ್ರಾಮದಲ್ಲಿ ನ್ಯಾಯ-ಪಂಚಾಯ್ತಿಯೂ ನಡೆದಿದೆ. ಆಗಲೂ ಮಹಿಳೆ ಮದುವೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಯುವಕ ಇನ್ನೂ ಅಪ್ರಾಪ್ತನಾಗಿರೋದರಿಂದ ಮನೆಯವರು ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 55

    17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

    ಹುಡುಗನಿಗೆ ಕೇವಲ 17 ವರ್ಷ ಆಗಿರೋದರಿಂದ ಮಹಿಳೆ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES