Jeans Pants Ban: ಅರೇ ಮೈಸೂರಲ್ಲಿ ಇದೆಂಥಾ ರೂಲ್ಸ್; ಜಿಲ್ಲೆಯಲ್ಲಿ ಜೀನ್ಸ್ ಪ್ಯಾಂಟ್ ಬ್ಯಾನ್​ ಏಕೆ?

Jeans Pants Ban in Mysore : ರಾಜ್ಯದ ಸಾಂಸ್ಕೃತಿಯ ನಗರಿ (Cultural City) ಮೈಸೂರು. ಐತಿಹಾಸಿಕ ಹಿನ್ನೆಲೆಯಿರುವ ಮೈಸೂರು ಜಿಲ್ಲೆಗೆ ತನ್ನದೇ ಆದ ಗತವೈಭವವಿದೆ. ಕನ್ನಡ ಸಂಸ್ಕೃತಿಯ ತವರು ಆಗಿರುವ ಮೈಸೂರಿನಲ್ಲಿ ವಿದ್ಯಾಭ್ಯಾಸ (Educational Institutions) ಮಾಡಲು ದೂರದೂರುಗಳಿಂದ ವಿದ್ಯಾರ್ಥಿಗಳು (Students) ಬರುತ್ತಾರೆ. ಮೈಸೂರಿನ ಕಾಲೇಜುಗಳು (Mysore Colleges) ಶೈಕ್ಷಣಿಕವಾಗಿ ಸಾಕಷ್ಟ ಹೆಸರುವಾಸಿಯಾಗಿವೆ. ಆದರೆ ಈಗ ಹೊರ ಬಿದ್ದಿರುವ ಆದೇಶವೊಂದು ಎಲ್ಲರ ಹುಬ್ಬೇರಿಸಿದೆ.

First published: