Mysore Dasara 2021: ಮೈಸೂರು ಅರಮನೆಯಲ್ಲಿನ ವೈಭವದ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

ಮೈಸೂರು: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರಿನ ಅರಮನೆಯಲ್ಲಿ ಆಯುಧ ಪೂಜೆ ಸಾಂಪ್ರದಾಯಿಕವಾಗಿ ಜರುಗಿತು. ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ ಸಲ್ಲಿಸಿದ್ರೆ, ದೂರದಿಂದಲೇ ಯುವರಾಜ, ಮಹಾರಾಣಿ ನೋಡಿ ಕಣ್ತುಂಬಿಕೊಂಡರು. ಇದೇ ವೇಳೆ ಗಜಪಡೆಯ ಪೂಜೆ ಭರ್ಜರಿಯಾಗಿ ಜರುಗಿತು.

First published: