Karnataka Politics: ಸಿದ್ದರಾಮಯ್ಯರನ್ನ ಹುಣಸೂರು ಕ್ಷೇತ್ರಕ್ಕೆ ಸ್ವಾಗತಿಸಿದ ಹಳ್ಳಿ ಹಕ್ಕಿ: ಅಚ್ಚರಿ ಮೂಡಿಸಿದ H Vishwanath ಹೇಳಿಕೆ

ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳು ಅಲ್ಲ ಎಂಬ ಮಾತಿದೆ. ಈ ಮಾತು ಕರ್ನಾಟಕ ರಾಜಕಾರಣದಲ್ಲಿ ಆಗಿಂದ ಆಗ ಸಾಬೀತು ಆಗುತ್ತಿರುತ್ತದೆ. ಇದೀಗ ಬಿಜೆಪಿ MLC ಹೆಚ್.ವಿಶ್ವನಾಥ್ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

First published: