Omicron in Mysuru: ಮೈಸೂರಿನಲ್ಲಿ ಮೊದಲ ಓಮೈಕ್ರಾನ್​ ಕೇಸ್​ ಪತ್ತೆ, 9 ವರ್ಷದ ಬಾಲಕಿಗೆ ತಗುಲಿದ ಸೋಂಕು

ಸೋಂಕಿತ ಬಾಲಕಿ ಸ್ವಿಜರ್ಲೆಂಡ್​​ನಿಂದ ಮೈಸೂರಿಗೆ ಆಗಮಿಸಿದ್ದಳು ಎನ್ನಲಾಗಿದೆ. ಸದ್ಯ ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಬಾಲಕಿಯಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ. ಸೋಂಕಿತೆಯ ಸಂಪರ್ಕಕ್ಕೆ ಬಂದಿದ್ದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ತಪಾಸಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

First published: