Mysuru: ಮದುವೆಯಾದ ಪ್ರೇಮಿಗಳ ಮೇಲೆ ಮಾರಣಾಂತಿಕ ಹಲ್ಲೆ, ಮಗಳನ್ನು ಎಳೆದೊಯ್ದ ಪೋಷಕರು
ಮೈಸೂರಿನ ಹುಣಸೂರು ಕೆಫೆ ಕಾಫಿ ಡೇ ಬಳಿ ಬಂದಾಗ ಅನನ್ಯ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಅಭಿಷೇಕ್ ಹಾಗೂ ಅನನ್ಯ ಇಬ್ಬರ ಮೇಲೂ ಮರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಗಳು ಅನನ್ಯ ಳನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಆಗಷ್ಟೆ ಮದುವೆಯಾಗಿದ್ದ ಅಭಿಷೇಕ್ ಹೆಂಡತಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ