Dasara Elephant: ಅರಮನೆಗೆ ಆಗಮಿಸಿದ ದಸರಾ ಗಜಪಡೆಗೆ ಅದ್ದೂರಿ ಸ್ವಾಗತ
ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಸಂಭ್ರಮದಲ್ಲಿ ಭಾಗಿಯಾಗಲಿರುವ ಅಭಿಮನ್ಯು ಸಾರಾಥ್ಯದ ಗಜಪಡೆಗಳು ಇಂದು ಮೈಸೂರು ಅರಮನೆಗೆ ಆಗಮಿಸಿದವು. ಅಭಿಮನ್ಯು ತಂಡಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಬರಮಾಡಿಕೊಂಡರು (ಫೋಟೋ: ಮಸ್ತ್ ಮೈಸೂರು ಪುಟ)