Mysore: ನನಸಾಗ್ತಿದೆ ಪುನೀತ್ ಕನಸು; ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಮೈಸೂರಿನ ಶಕ್ತಿಧಾಮದಲ್ಲಿ(Shakthidhama) ಇಂದು ಶಕ್ತಿಧಾಮ ವಿದ್ಯಾ ಶಾಲೆಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraja Bommai ) ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಮಾರಂಭಕ್ಕೆ ಪತ್ನಿ, ಮಗಳ ಜೊತೆ ಆಗಮಿಸಿದ ನಟ ಡಾ. ಶಿವರಾಜ್ ಕುಮಾರ್ (Shivaraj kumar) ಈ ವೇಳೆ ಸುತ್ತೂರು ಶ್ರೀಗಳ ಭೇಟಿ ಮಾಡಿದ ಶಿವರಾಜ್​ ಕುಮಾರ್ ದಂಪತಿಗಳು. ಮೈಸೂರಿನ (Mysore) ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮ. ಶಾಲೆ ಆರಂಭಿಸುವ ಕನಸು ಕಂಡಿದ್ದ ಪುನೀತ್ ರಾಜ್​ಕುಮಾರ್. ಪುನೀತ್ ಕನಸು ನನಸು ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ.

First published: