ಮೈಲಾರಲಿಂಗೇಶ್ವರನ ಜಾತ್ರೆ ಸಂಭ್ರಮ - ನಿಷೇಧದ ನಡುವೆಯೂ ಕುರಿ ಮರಿ ಎಸೆದು ಹರಕೆ ತೀರಿಸಿದ ಭಕ್ತರು

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಖ್ಯಾತಿ ಪಡೆದ ಮೈಲಾರಲಿಂಗೇಶ್ವರನ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು. ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಮೈಲಾಪುರ ಗ್ರಾಮದ ಮಲ್ಲಯ್ಯನ ಜಾತ್ರೆ ಸಂಕ್ರಮಣ ದಿನದಂದು ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಅದ್ದೂರಿಯಾಗಿ ನಡೆಯಿತು. ಪಲ್ಲಕಿ ಮೇಲೆ ಜಿಲ್ಲಾಡಳಿತ ಕುರಿ ಎಸೆಯುವುದು ನಿಷೇಧ ಮಾಡಿದರು ಭಕ್ತರು ಕುರಿಗಳನ್ನು ಎಸೆದು ಭಕ್ತಿ ಪರಾಕಾಷ್ಠೆ ಮೇರೆದರು.

First published: