Mandya Politics: ರವೀಂದ್ರ ಶ್ರೀಕಂಠಯ್ಯಗೆ ಮೈತುಂಬಾ ದುರಹಂಕಾರ ತುಂಬಿದೆ; ಸುಮಲತಾ ಅಂಬರೀಶ್ ತಿರುಗೇಟು

ಮಂಡ್ಯ ರಾಜಕಾರಣದಲ್ಲಿ ಶುರುವಾಗಿದ್ದ ಟಾಕ್ ವಾರ್ ವೈಯಕ್ತಿಕ ನಿಂದನೆಗೆ ಬಂದು ತಲುಪಿದೆ. ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ನೀಡಿದ್ದ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

First published: