MP Renukacharya: ನೇಗಿಲು ಹಿಡಿದು ಉಳುವ ಯೋಗಿ ಆದ ಎಂಪಿ ರೇಣುಕಾಚಾರ್ಯ ಹೊನ್ನಾಳಿ ಶಾಸಕರ ರೇಣುಕಾಚಾರ್ಯ ನೇಗಿಲು ಹಿಡಿದು ಬಿತ್ತನೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ತಮ್ಮ ಅಭಿಮಾನಿಯ ಒತ್ತಾಯಕ್ಕೆ ಮಣಿದು ಅವರು ಇಂದು ಮೆಕ್ಕೆ ಜೋಳ ಬಿತ್ತನೆ ಮಾಡಿದ್ದಾರೆ
1 / 12
ಹೊನ್ನಾಳಿ ಶಾಸಕರು ತಮ್ಮ ಅಭಿಮಾನಿಯ ಕರೆಗೆ ಓಗೊಟ್ಟು ಇಂದು ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ.
2 / 12
ಕೋವಿಡ್ ಲಾಕ್ಡೌನ್ನಿಂದ ಬೆಂಗಳೂರು ಉದ್ಯೋಗ ಬಿಟ್ಟು ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದ ರಂಗನಾಥ್ ಕೃಷಿ ಕಾಯಕಕ್ಕೆ ಮರಳಿದ್ದಾರೆ
3 / 12
ಇಂದು ಹೊಲದಲ್ಲಿ ರಂಗನಾಥ್ ಉಳುಮೆ ಮಾಡುವಾಗ ಅದೇ ಮಾರ್ಗದಲ್ಲಿ ಶಾಸಕರು ಸಂಚಾರ ನಡೆಸುತ್ತಿರುವ ಸುದ್ದಿ ತಿಳಿದಿದೆ
4 / 12
ಈ ವೇಳೆ ರಂಗನಾಥ್ ಶಾಸಕರನ್ನು ತಡೆದು ನಿಲ್ಲಿಸಿ ನೇಗಿಲು ಹಿಡಿದು ಉಳುಮೆ ಮಾಡುವಂತೆ ಮನವಿ ಮಾಡಿದ್ದಾರೆ
5 / 12
ರೈತನ ಮಾತಿಗೆ ನೇಗಿಲು ಹಿಡಿದ ಶಾಸಕ ರೇಣುಕಾಚಾರ್ಯ ಹೊಲ ಉಳುಮೆ ಮಾಡಿ ಮೆಕ್ಕೆ ಜೋಳ ಬಿತ್ತನೆ ನಡೆಸಿದರು.
6 / 12
ಈ ವೇಳೆ ರೈತಾಪಿ ಕುಟುಂಬದ ಜೊತೆಗೆ ಹಲವು ಗಂಟೆಗಳು ಕಳೆದು ಅವರ ಕಷ್ಟ ಆಲಿಸಿದರು.
7 / 12
ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ಎಂಪಿ ರೇಣುಕಾಚಾರ್ಯ
8 / 12
ರೈತಾಪಿ ಕುಟುಂಬಕ್ಕೆ ಧನ್ಯವಾದಗಳು ತಿಳಿಸಿದ ರೇಣುಕಾಚಾರ್ಯ
9 / 12
ರೈತಾಪಿ ಕುಟುಂಬದೊಂದಿಗೆ ಎಂಪಿ ರೇಣುಕಾಚಾರ್ಯ
10 / 12
ರೈತಾಪಿ ಕುಟುಂಬಕ್ಕೆ ಧನ್ಯವಾದಗಳು ತಿಳಿಸಿದ ರೇಣುಕಾಚಾರ್ಯ
11 / 12
ರೈತಾಪಿ ಕುಟುಂಬಕ್ಕೆ ಧನ್ಯವಾದಗಳು ತಿಳಿಸಿದ ರೇಣುಕಾಚಾರ್ಯ
12 / 12
ರೈತಾಪಿ ಕುಟುಂಬಕ್ಕೆ ಧನ್ಯವಾದಗಳು ತಿಳಿಸಿದ ರೇಣುಕಾಚಾರ್ಯ
First published: June 23, 2021, 21:15 IST