Mother’s Day 2019: ಅಮ್ಮ ಮತ್ತು ಮಕ್ಕಳೊಂದಿಗೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು: ತಾಯಂದಿರೊಂದಿಗಿನ ಸವಿ ನೆನಪುಗಳ ಕ್ಷಣಗಳು..!
Mother’s Day 2019: ಕಣ್ಣೆದುರಿರುವ ದೇವರು ಅಂದರೆ ಅಮ್ಮ... ದೇವರು ಎಲ್ಲ ಕಡೆ ಇರಲು ಆಗುವುದಿಲ್ ಅಂತ ಅಮ್ಮನನ್ನು ಸೃಷ್ಟಿಸಿದ್ದಾನೆ ಎನ್ನಲಾಗುತ್ತೆ... ಅಮ್ಮ ಎಲ್ಲರಿಗೂ ಅಮ್ಮನೆ. ಅಮ್ಮನಿಗೆ ಜಾತಿ, ಮತ, ಸಿರಿತನದ ಭೇದವಿಲ್ಲ... ಇಂತಹ ನಿಸ್ವಾರ್ಥಿ ಜೀವಕ್ಕೆ ಇಂದು ಹಬ್ಬ. ತಾಯಿಯ ಋಣ ತೀರಿಸಲಾಗದ್ದು, ಅವರಿಗಾಗಿ ಒಂದು ದಿನ ಮುಡುಪಾಗಿ ಇಡಬಹುದು. ಇಂತಹ ದಿನದಂದು ಸ್ಯಾಂಡಲ್ವುಡ್ ತಾರೆಯರು ತಮ್ಮ ಅಮ್ಮ ಹಾಗೂ ಮಕ್ಕಳೊಂದಿಗೆ ಇರುವ ಅಪರೂಪದ ಚಿತ್ರಗಳನ್ನು ನಿಮಗಾಗಿ ತಂದಿದ್ದೇವೆ.